Monday, October 15, 2007

ಜೀವನ...

ಉರಿಬಿಸಿಲಲಿ,
ಡಾಂಬರಿನ ದಾರಿಯಲಿ,
ಕೊಡೆ ಹಿಡಿದು,
ಬರಿಗಾಲಲ್ಲಿ ನಡೆದಂತೆ...

5 comments:

Lanabhat said...

ಕಲ್ಪನೆಗಳು ಉಪಮೆಗಳು ಅದ್ಭುತ ಆದರೆ ಮನಸ್ಸು ಇದನ್ನು ಸ್ವೀಕರಿಸಲು ready ಇಲ್ಲ ...

Hopes for the best needs something which will make it relaxed and free...

ಶ್ವೇತ said...

ಧನ್ಯವಾದಗಳು... ಮೊದಲ commentಗೆ..

ಸಾಂಧರ್ಭಿಕವಾಗಿಯಾದರೂ ಮನ ಒಪ್ಪಬಹುದು..

Lanabhat said...

World is a just reflection of your mind
ಅನ್ನೋ ನುಡಿಗಟ್ಟನು apply ಮಾಡಿದ್ರೆ ?

ನಾವು ಯಾವ ರೀತಿ ಬದುಕನ್ನು ಸ್ವೀಕರಿಸುತ್ತೇವೆ ಅನ್ನುವುದರ ಮೇಲೆ ಎಲ್ಲಾ depends ...

ನಿಮಗಾದರೂ ಒಂದು ಕೊಡೆಯಾದರೂ ಸಿಕ್ಕಿದೆ ...
ಅದೂ ಸಿಗದವರಿಗೆ ?

ಶ್ವೇತ said...

ಕೊಡೆ ಸಿಗದವರು ಬಿಸಿಲು ಹೊಡೆದು ಸಾಯಬೇಕೇನೋ..

ದಾರಿಯಲ್ಲಿ ಮರಗಳು ನೆರಳು ನೀಡುತ್ತಿರಬಹುದು ಎಂದೂ ಭಾವಿಸಬಹುದು..

World is a just reflection of your mind

ಮನದ ಮಾತುಗಳೇ ಕವನವಲ್ಲವೆ..!!?

ಕುಕೂಊ.. said...

ನಿಮ್ಮ ನಿಲುವು ಸರಿಇದೆ.
ಆದರೆ ಜೀವನಕ್ಕೆ ಕೋಟಿ ತೆರೆಗಳಿವೆ. ಅದರಲ್ಲಿ ನೀವು ಬಿಂಬಿಸಿರುವುದು ಒಂದಶ್ಟೆ. ಬದುಕನ್ನು ಬರಿ ಎರಡು ಸಾಲಲ್ಲಿ ಹಿಡಿದಿಡುವ ನಿಮ್ಮ ನಿಲುವು ನನಗೆ ಇಶ್ಟವಾಗಲಿಲ್ಲ.

ಸ್ವಾಮಿ