Monday, October 15, 2007

ವಿಪರ್ಯಾಸ..

ಎಳೆಯರಿಗೆ
   ಬೆಳೆಯುವ ಹಂಬಲ,
ಬೆಳೆದವರಿಗೆ
   ಅಳಿಯುವ ಹಂಬಲ,
ಎಲ್ಲದಕ್ಕೂ ಅನುಭವವೇ ಗೊಂದಲ..

5 comments:

Lanabhat said...

ಸ್ವಲ್ಪ ಆಶಾವಾದದ ಬಗ್ಗೆ ಹೆಚ್ಚು ಬರೀರಿ madam...
ನಿರಾಸೆಯ ಹೆಜ್ಜೆ ಗುರುತುಗಳನ್ನು ಸ್ವಲ್ಪ ಒರೆಸಿ...

ಶ್ವೇತ said...

ಹುಂ.. ಆಗಲಿ.. ಧನ್ಯವಾದಗಳು.. :)

ಕುಕೂಊ.. said...

ಏನೇ ಆದರೂ ಗೊಂದಲದಿಂದ ಬಿಡಿಸಿಕೊಳ್ಳಲಾರವೆಲ್ಲ.....

ಯಜ್ಞೇಶ್ (yajnesh) said...

ತುಂಬಾ ಚೆನ್ನಾಗಿದೆ

ಶ್ವೇತ said...

ಧನ್ಯವಾದಗಳು