Tuesday, October 16, 2007

ಇಂದು..

ನೆನಪುಗಳ ನಿನ್ನೆಯೊಂದಿಗೆ
ತೊಳಲುತ್ತಾ,
ಕನಸುಗಳ ನಾಳೆಯೊಂದಿಗೆ
ಕನವರಿಸುತ್ತಾ, ಸಾಗುವುದು..

1 comment:

ಕುಕೂಊ.. said...

ನೆನಪುಗಳ ನಿನ್ನೆಯೊಂದಿಗೆ
ತೊಳಲುತ್ತಾ,

ಈ ಸಾಲುಗಳ ಓಳ ತಿಳಿವು ಎಲ್ಲೋ ದಾರಿತಪ್ಪಿದೆ ಅನ್ನಿಸುತ್ತಿದೆ. ಒಮ್ಮೆ ಒರೆ ಹಚ್ಚಿ ನೋಡಿ

ಸ್ವಾಮಿ